ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧಿಕೃತ ಜಾಲತಾಣ

ಕೊರೋನಾ ಬಗ್ಗೆ ಮಾಹಿತಿ  English  
  • ಮುಖಪುಟ
  • ರೇರ ವಿವರಗಳು
    • ರೇರ ವಿವರಗಳು
    • ಸಂಸ್ಥೆಯ ಫಲಕ
    • ರೇರ ಚಿತ್ರಗಳು
  • ಕೆ-ಆರ್‌ಇಎಟಿ
    • ಕೆ-ಆರ್‌ಇಎಟಿ ವಿವರಗಳು
    • ಉದ್ದೇಶಗಳು
    • ಸಂಸ್ಥೆಯ ಫಲಕ
    • ಮೇಲ್ಮನವಿಯನ್ನು ಸಲ್ಲಿಸು
    • ನ್ಯಾಯ ಮಂಡಳಿಯ ಜಾರಿ
    • ನಿಯಮಗಳು
    • ಕೆಲಸದ ಸಮಯ
    • ಸಂಪರ್ಕಿಸಿ
  • ನೋಂದಣಿ
    • ಯೋಜನೆಯ ನೋಂದಣಿ
    • ಏಜೆಂಟ್ ನೋಂದಣಿ
    • ದೂರು ನೋಂದಣಿ
    • ಯೋಜನೆಯ ವಿಸ್ತರಣೆಗೆ ಅರ್ಜಿ ಸಲ್ಲಿಸಿ
    • ಬದಲಾವಣೆ ವಿನಂತಿಗಾಗಿ ಅರ್ಜಿ ಸಲ್ಲಿಸಿ
    • ಪೋಸ್ಟ್ ನೋಂದಣಿ ಮತ್ತು ತ್ರೈಮಾಸಿಕ ನವೀಕರಣ
    • ಹಕ್ಕುಗಳ ವರ್ಗಾವಣೆ
    • ಮಧ್ಯಸ್ಥಿಕೆ ನೊಂದಣಿ
    • ಯೋಜನೆಯ ಮಾರ್ಪಾಡುಗಾಗಿ ಅರ್ಜಿ ಸಲ್ಲಿಸಿ
    • ಯೋಜನೆ ಪೂರ್ಣಗೊಳಿಸುವಿಕೆಗೆ ಅರ್ಜಿ ಸಲ್ಲಿಸಿ
  • ಸೇವೆಗಳು
    • ಯೋಜನೆಯ ಸ್ಥಿತಿ
    • ಏಜೆಂಟ್ ಸ್ಥಿತಿ
    • ದೂರು ಸ್ಥಿತಿ
    • ತೀರ್ಪುಗಳು
    • ಯೋಜನೆಯ ವಿಸ್ತರಣೆ ಸ್ಥಿತಿ
    • ಆನ್‌ಲೈನ್ ಪಾವತಿ ಸ್ಥಿತಿ
    • ಯೋಜನೆಗಳ ದಾಖಲೆಗಳು ವೀಕ್ಷಿಸಿ
    • ದೃಢೀಕೃತ ಪ್ರತಿಯನ್ನು ಪಡೆಯಲು ಮನವಿ
    • ಭೂಕಂದಾಯ ವಸೂಲಾತಿ ಪ್ರಮಾಣ ಪತ್ರ ಪಟ್ಟಿ
    • ಮಾಹಿತಿ ಹಕ್ಕು ಕಾಯ್ದೆ
  • ದೂರುಗಳು
    • ದೈನಂದಿನ ಕಾರಣ ಪಟ್ಟಿ
    • ಪ್ರವರ್ತಕವಾರು ದೂರುಗಳ ವರದಿ
    • ಯೋಜನವಾರು ದೂರುಗಳ ವರದಿ
    • ಫಿರ್ಯಾದುಗಳಲ್ಲಿ ವಸೂಲಾದ ಪ್ರಕರಣ ಪಟ್ಟಿ
  • ಸಹಾಯವಾಣಿ
  • ನೋಂದಾಯಿಸದ ಯೋಜನೆಗಳು
    • ತನಿಖೆಯ ಅಡಿಯಲ್ಲಿ ಯೋಜನೆಗಳು
    • ನೋಂದಾಯಿಸದ ಯೋಜನೆಗಳನ್ನು ವರದಿ ಮಾಡಿ
  • ಪ್ರಕಟಣೆ
    • ಸುತ್ತೋಲೆಗಳು
    • ಸಾರ್ವಜನಿಕ ಪ್ರಕಟಣೆ
  • ಸಹಾಯ
    • ಡೌನ್ಲೋಡ್ಗಳು
    • ವೀಡಿಯೊ ಟ್ಯುಟೋರಿಯಲ್
    • ರೇರಾ ಕಾಯ್ದೆಯ ಪುನರಾವೃತ ಪ್ರಶ್ನೆಗಳು
    • ರೇರಾ ನಿಯಮಗಳ ಪುನರಾವೃತ ಪ್ರಶ್ನೆಗಳು
    • ಪುನರಾವೃತ ಪ್ರಶ್ನೆಗಳು
  • ಸಂಪರ್ಕಿಸಿ
  • ಲಾಗ್ ಇನ್
    • ಅಧಿಕಾರಿಗಳ ಲಾಗಿನ್
    • ಟೆಂಪ್ ಲಾಗಿನ್
    • ಸಾರ್ವಜನಿಕರ ಲಾಗಿನ್
Hon'ble Chief Minister ಶ್ರೀ ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ
ಕರ್ನಾಟಕ ಸರ್ಕಾರ
Hon'ble Housing Minister ಶ್ರೀ ವಿ ಸೋಮಣ್ಣ
ಮಾನ್ಯ ವಸತಿ ಸಚಿವರು
  ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ           

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಬಗ್ಗೆ

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧಿಕೃತ ಜಾಲತಾಣಕ್ಕೆ ಸುಸ್ವಾಗತ. ರಿಯಲ್ ಎಸ್ಟೇಟ್ ಉದ್ಯಮದ ಎಲ್ಲಾ ಹೂಡಿಕೆದಾರರ ಅನುಕೂಲಕ್ಕಾಗಿ ಈ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ, ವಿಶೇಷವಾಗಿ ಸಾಮಾನ್ಯ ಜನರು ಮತ್ತು ಗ್ರಾಹಕರಿಗಾಗಿ. ಈ ಜಾಲತಾಣವನ್ನು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ರ ಕಲಂ 4(3) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕ ಸರ್ಕಾರದ ವಸತಿ ಇಲಾಖೆ, ಕರ್ನಾಟಕ ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ನೋಡೆಲ್ ಇಲಾಖೆಯಾಗಿದೆ. ಈ ಕಾಯ್ಧೆಯು 1ನೇ ಮೇ 2017 ರಿಂದ ಜಾರಿಗೆ ಬಂದಿದ್ದು, ನಿಯಮಗಳನ್ನು ಕರ್ನಾಟಕ ಸರ್ಕಾರವು 10ನೇ ಜುಲೈ 2017 ರಂದು ಅಧಿಕೃತವಾಗಿ ಪ್ರಕಟಿಸಿದೆ.

ಯೋಜನೆ
ನೋಂದಣಿ

ನೋಂದಣಿಗೆ ಅನ್ವಯಿಸಲಾದ ಯೋಜನೆಗಳು
4908

ಏಜೆಂಟ್
ನೋಂದಣಿ

ನೋಂದಣಿಗೆ ಅನ್ವಯಿಸಲಾದ ಏಜೆಂಟ್ ಗಳು
2683

ರೇರಾ ಕಾಯ್ದೆಯ ಬಗ್ಗೆ

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ಅನ್ನು ಭಾರತ ಸರ್ಕಾರ ಅಂಗೀಕರಿಸಿದ ಹೆಗ್ಗುರುತು ಶಾಸನಗಳಲ್ಲಿ ಒಂದಾಗಿದೆ. ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಸುಧಾರಿಸುವುದು ಪಾರದರ್ಶಕತೆ, ನಾಗರೀಕ ಕೇಂದ್ರಿತತೆ, ಹೊಣೆಗಾರಿಕೆ ಮತ್ತು ಆರ್ಥಿಕ ಶಿಸ್ತನ್ನು ಉತ್ತೇಜಿಸುವುದು ಇದರ ಉದ್ದೇಶ. ಇದು ಭಾರತದ ವಿಶಾಲ ಮತ್ತು ಬೆಳೆಯುತ್ತಿರುವ ಆರ್ಥಿಕತೆಗೆ ಅನುಕೂಲಕರವಾಗಿರುತ್ತದೆ, ಏಕೆಂದರೆ ಭವಿಷ್ಯದಲ್ಲಿ ಅನೇಕ ಜನರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಾರೆ.

ಮತ್ತಷ್ಟು ಓದಿ

ದೂರು
ನೋಂದಣಿ

ನೋಂದಾಯಿಸಲಾಗಿದೆ
5567

ಮಧ್ಯಸ್ಥಿಕೆ
ನೋಂದಣಿ

ನೋಂದಾಯಿಸಲಾಗಿದೆ
13

ಖರೀದಿದಾರರಿಗಾಗಿ
  • 1. ಪುನರಾವೃತ ಪ್ರಶ್ನೆಗಳು  ಹೊಸದು
  • 2. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 2016  ಹೊಸದು
  • 3. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017  ಹೊಸದು
  • 4. ನಿಮ್ಮ ಯೋಜನೆಯ ಬಗ್ಗೆ ತಿಳಿಯಿರಿ
  • 5. ನಿಮ್ಮ ಏಜೆಂಟ್ ಬಗ್ಗೆ ತಿಳಿಯಿರಿ
  • 6. ದೂರು ಸ್ಥಿತಿ ಪರಿಶೀಲಿಸಿ
  • 7. ಪಾವತಿ ಸ್ಥಿತಿಯನ್ನು ಪರಿಶೀಲಿಸಿ
  • 8. ದೂರು ನೊಂದಣಿಗಾಗಿ ಇಲ್ಲಿ ಒತ್ತಿ
  • 9. ಮಧ್ಯಸ್ಥಿಕೆ ನೊಂದಣಿಗಾಗಿ ಇಲ್ಲಿ ಒತ್ತಿ
  • 10. ದೃಢೀಕೃತ ಪ್ರತಿಯನ್ನು ಪಡೆಯಲು ಮನವಿ
  • 11. ತೀರ್ಪು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  • 12. ಭೂಕಂದಾಯ ವಸೂಲಾತಿ ಪ್ರಮಾಣ ಪತ್ರಗಳ ವೀಕ್ಷಣೆ
  • 13. ಫಿರ್ಯಾದುಗಳಲ್ಲಿ ವಸೂಲಾದ ಪ್ರಕರಣ ಪಟ್ಟಿ
  • 14. ಸಂದೇಹಗಳು : ಸಹಾಯವಾಣಿ
  • 15. ಹಂಚಿಕೆದಾರರ ಹಕ್ಕು ಮತ್ತು ಕರ್ತವ್ಯಗಳು
ಮತ್ತಷ್ಟು ಓದಿ
ಪ್ರವರ್ತಕರಿಗಾಗಿ ತ್ವರಿತ ಲಿಂಕ್‌ಗಳು
  • 1. ಪುನರಾವೃತ ಪ್ರಶ್ನೆಗಳು  ಹೊಸದು
  • 2. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 2016  ಹೊಸದು
  • 3. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017  ಹೊಸದು
  • 4. ಯೋಜನೆಯ ನೋಂದಣಿಗೆ ಅರ್ಜಿ ಸಲ್ಲಿಸಿ
  • 5. ಯೋಜನೆಯ ವಿಸ್ತರಣೆಗೆ ಅರ್ಜಿ ಸಲ್ಲಿಸಿ
  • 6. ಹಕ್ಕುಗಳ ವರ್ಗಾವಣೆಗೆ ಅರ್ಜಿ ಸಲ್ಲಿಸಿ
  • 7. ಯೋಜನೆಯ ಮಾರ್ಪಾಡುಗಾಗಿ ಅರ್ಜಿ ಸಲ್ಲಿಸಿ
  • 8. ಬದಲಾವಣೆ ವಿನಂತಿಗಾಗಿ ಅರ್ಜಿ ಸಲ್ಲಿಸಿ
  • 9. ಯೋಜನೆ ಪೂರ್ಣಗೊಳಿಸುವಿಕೆಗೆ ಅರ್ಜಿ ಸಲ್ಲಿಸಿ
  • 10. ಪ್ರಮಾಣ ಪತ್ರಗಳ ಮಾದರಿಗಳು
  • 11. ಮಧ್ಯಸ್ಥಿಕೆ ನೊಂದಣಿಗಾಗಿ ಇಲ್ಲಿ ಒತ್ತಿ
  • 12. ಸಂದೇಹಗಳು : ಸಹಾಯವಾಣಿ
  • 13. ದೃಢೀಕೃತ ಪ್ರತಿಯನ್ನು ಪಡೆಯಲು ಮನವಿ
  • 14. ದೂರು ಸ್ಥಿತಿ ಪರಿಶೀಲಿಸಿ
  • 15. ನಿಮ್ಮ ಯೋಜನೆಯ ಬಗ್ಗೆ ತಿಳಿಯಿರಿ
  • 16. ಪಾವತಿ ಸ್ಥಿತಿಯನ್ನು ಪರಿಶೀಲಿಸಿ
  • 17. ತೀರ್ಪು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  • 18. ಪ್ರವರ್ತಕರ ಹಕ್ಕು ಮತ್ತು ಕರ್ತವ್ಯಗಳು
ಮತ್ತಷ್ಟು ಓದಿ
ಇತ್ತೀಚಿನ ಸುದ್ದಿಗಳು
  • 1. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ  ಹೊಸದು
  • 2. List of Projects which are violated the RERA advertisement Guidelines  ಹೊಸದು
  • 3. List of Projects Applied for Project Completion  ಹೊಸದು
  • 4. ತ್ರೈಮಾಸಿಕ ಪ್ರಗತಿ ವರದಿಯನ್ನು ಅಪ್‌ಲೋಡ್ ಮಾಡದ ಪ್ರವರ್ತಕರ ಪಟ್ಟಿ  ಹೊಸದು
ಮತ್ತಷ್ಟು ಓದಿ
ಸುತ್ತೋಲೆಗಳು
  • 1. ಹಣ ಹಿಂದಿರುಗಿಸುವಿಕೆ/ಬಡ್ಡಿ ಪಾವತಿ, ದಂಡ ಅಥವಾ ಪರಿಹಾರ ವಿಧಿಸಿ ಪ್ರಾಧಿಕಾರ ಹಾಗೂ ನ್ಯಾಯ ನಿರ್ಣಯಾಧಿಕಾರಿ ಹೊರಡಿಸಲಾದ ಆದೇಶ ಜಾರಿಗೊಳಿಸುವ ತೀರ್ಪು ಆದೇಶಗಳಿಗೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಚರಣೆ ವಿಧಾನಗಳು (ಎಸ್.ಓ.ಪಿ)  ಹೊಸದು
  • 2. ತ್ರೈಮಾಸಿಕ ಹಾಗೂ ವಾರ್ಷಿಕ ಲೆಕ್ಕ ಪರಿಶೋಧನಾ ತಃಖ್ತೆ ಸಲ್ಲಿಕೆಯ ವಿಳಂಬಕ್ಕಾಗಿ ವಿಧಿಸಲಾದ ವಿಳಂಬ ಶುಲ್ಕ  ಹೊಸದು
  • 3. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) ಕಾಯ್ದೆ, 2016 ರ ಕಲಂ 31 ರಡಿ ಪಾವತಿ ಶುಲ್ಕ
  • 4. ರೇರಾ ಬ್ಯಾಂಕ್ ಖಾತೆ ನಿರ್ದೇಶನಗಳು, 2020
  • 5. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) ಕಾಯ್ದೆ, 2016 ಕಲಂ 14 ರನ್ವಯ ನೋಂದಾಯಿಸಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಷ್ಕøತ ಯೋಜನಾ ಮಂಜೂರಾತಿಗಳು ಹಾಗೂ ನಕ್ಷೆ ವಿನ್ಯಾಸಗಳನ್ನು ಅಳವಡಿಸಲು ಅನುಸರಿಸಬೇಕಾದ ಕಾರ್ಯವಿಧಾನ
  • 6. ಯೋಜನಾ ವಿಸ್ತರಣೆ ಹಾಗೂ ಫಿರ್ಯಾದುಗಳ ವಿಚಾರಣೆಗೆ ಸಂಬಂಧಿಸಿದ ಪರಿಷ್ಕøತ ಸುತ್ತೋಲೆ
  • 7. ಯೋಜನಾ ವಿಸ್ತರಣೆ ಹಾಗೂ ಫಿರ್ಯಾದುಗಳ ವಿಚಾರಣೆಗೆ ಸಂಬಂಧಿಸಿದ ಸುತ್ತೋಲೆ
ಮತ್ತಷ್ಟು ಓದಿ
ಸೂಚನಾ ಫಲಕ
  • 1. ಜಿಲ್ಲಾಧಿಕಾರಿಗಳು, ಬೆಂಗಳೂರು ಇವರಿಗೆ, ರೇರಾ ಪ್ರಾಧಿಕಾದ ಆದೇಶದಂತೆ ದಂಡ / ಪರಿಹಾರದ ಮೊತ್ತವನ್ನು ಕಂದಾಯ ಬಾಕಿ ಎಂದು ವಸೂಲಿಯಾಗಿರುವ ಬಗ್ಗೆ ಮಾಹಿತಿ ಒದಗಿಸುವ ಕುರಿತು ದಿನಾಂಕ: 15/12/2020 ರಂದು ಪ್ರಾಧಿಕಾರದಿಂದ ಬರೆದ ಪತ್ರ.  ಹೊಸದು
  • 2. ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಇವರಿಗೆ ರೇರಾ ಪ್ರಾಧಿಕಾರದ ಆದೇಶದಂತೆ ದಂಡ / ಪರಿಹಾರದ ಮೊತ್ತದ ಶೀಘ್ರ ವಸೂಲಾತಿ ಬಗ್ಗೆ ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು ದಿನಾಂಕ 30/12/1010 ರಂದು ಪ್ರಾಧಿಕಾರದಿಂದ ಬರೆದ ಪತ್ರ.  ಹೊಸದು
  • 3. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳಿಗೆ, ರೇರಾ ಪ್ರಾಧಿಕಾರದ ದೇಶದಂತೆ ದಂಡ / ಪರಿಹಾರದ ಮೊತ್ತದ ಶೀಘ್ರ ವಸೂಲಾತಿ ಬಗ್ಗೆ ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು ದಿನಾಂಕ 30/12/2020 ರಂದು ಪ್ರಾಧಿಕಾರದಿಂದ ಬರೆದ ಪತ್ರ.  ಹೊಸದು
  • 4. ಕೋವಿಡ್-19 ಹಿನ್ನೆಲೆಯಲ್ಲಿ ಪ್ರಾಧಿಕಾರದ ನೋಂದಾಯಿತ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸುವ ಅವಧಿಯನ್ನು “Force Majeure” ಅಡಿ ಇನ್ನೂ ಮೂರು ತಿಂಗಳ ಅವಧಿಗೆ ಮುಂದುವರೆಸಿ ಆದೇಶಿಸುವ ಕುರಿತು  ಹೊಸದು
  • 5. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016ರ ಕಲಂ 81ರಡಿ ನೋಂದಾಯಿತವಲ್ಲದ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿಯಿರುವ ದೂರುಗಳಲ್ಲಿ ವಿಚಾರಣೆ ನಡೆಸಲು ರೇರಾ ಕಾರ್ಯದರ್ಶಿಯವರಿಗೆ ಅಧಿಕಾರ ಪ್ರತ್ಯಾಯೋಜಿಸುವ ಕುರಿತು
  • 6. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಆಂತರಿಕ ದೂರು ನಿರ್ವಹಣಾ ಸಮತಿಯನ್ನು ರಚಿಸುವ ಕುರಿತು
  • 7. ರೇರಾ ಪ್ರಾಧಿಕಾರಕ್ಕೆ ಡಿಸೆಂಬರ್ 30 ರೊಳಗೆ ತ್ರೈಮಾಸಿಕ ವರದಿ ಸಲ್ಲಿಸಲು ಸೂಚನೆ
  • 8. ಪ್ರಾಧಿಕಾರದಲ್ಲಿ ಹೆಚ್ಚುವರಿ ಪೀಠಗಳನ್ನು ರಚಿಸಿದ ಆದೇಶ
  • 9. ಭೂಕಂದಾಯ ಬಾಕಿ ವಸೂಲಾತಿ ಕೋರಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು ಇವರಿಗೆ ಪ್ರಾಧಿಕಾರದಿಂದ ಬರೆಯಲಾದ ಪತ್ರ
  • 10. ಭೂಕಂದಾಯ ಬಾಕಿ ವಸೂಲಾತಿಗಾಗಿ ಕೋರಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಮೈಸೂರು ವಿಭಾಗ, ಬೆಳಗಾವಿ ವಿಭಾಗಗಳಿಗೆ ಪ್ರಾಧಿಕಾರದಿಂದ ಬರೆಯಲಾಗಿರುವ ಪತ್ರಗಳು
  • 11. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಪಾಲಿಸದಿರುವುದರಿಂದ ಭೂಕಂದಾಯ ಬಾಕಿ ವಸೂಲಾತಿ ಕೋರಿ ಕ್ರಮವಹಿಸಲಾಗಿರುವ ಪ್ರವರ್ತಕರುಗಳ ಪಟ್ಟಿ
  • 12. ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಾಧೀಕರಣ ವಿನಿಯಮಗಳು, 2019
  • 13. ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ) (ಮಾರಾಟ ಕರಾರು ಒಪ್ಪಂದ) ನಿಯಮಗಳು, 2020
ಮತ್ತಷ್ಟು ಓದಿ
ಇಂದಿನ ಪ್ರಕರಣಗಳ ವಹಿ ( 12-04-2021 )
  • 1. CMP/200114/0004738 : 12:00
  • 2. CMP/200116/0005234 : 12:10
  • 3. CMP/200828/0006452 : 12:20
  • 4. CMP/UR/200514/0005898 : 15:00
  • 5. CMP/210317/0007793 : 15:00
  • 6. CMP/210314/0007787 : 15:00
  • 7. CMP/210318/0007796 : 15:00
  • 8. CMP/210318/0007797 : 15:00
  • 9. CMP/210318/0007798 : 15:00
  • 10. CMP/210318/0007799 : 15:00
  • 11. CMP/UR/200605/0005920 : 15:10
  • 12. CMP/UR/200614/0006017 : 15:20
  • 13. CMP/UR/200530/0005941 : 15:30
  • 14. CMP/UR/200725/0006257 : 15:40
  • 15. CMP/UR/200718/0006223 : 15:50
  • 16. CMP/200727/0005636 : 16:00
  • 17. CMP/UR/200713/0005171 : 16:10
  • 18. CMP/UR/200724/0006251 : 16:20
  • 19. CMP/UR/200331/0005817 : 16:30
  • 20. CMP/200310/0005681 : 16:50
ಮತ್ತಷ್ಟು ಓದಿ

ಸಂಪರ್ಕಿಸಿ

  • ವಿಳಾಸ :
    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ, 2 ನೇ ಮಹಡಿ, ಸಿಲ್ವರ್ ಜುಬ್ಲಿ ಬ್ಲಾಕ್, ಯೂನಿಟಿ ಬಿಲ್ಡಿಂಗ್, ಸಿಎಸ್ಐ ಕಾಂಪೌಂಡ್, 3 ನೇ ಕ್ರಾಸ್, ಮಿಷನ್ ರಸ್ತೆ, ಬೆಂಗಳೂರು, ಕರ್ನಾಟಕ - 560027
  • ದೂರವಾಣಿ ಸಂಖ್ಯೆ :
    080-22249798,22249799
    080-41624455,41692244
  • ಇ-ಮೇಲ್ : contact.krera@ka.gov.in

ಕರಾರುಗಳು ಮತ್ತು ಷರತ್ತುಗಳು

  • ಕರಾರುಗಳು ಮತ್ತು ಷರತ್ತುಗಳು
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಖಾಸಗಿತನ ನೀತಿ
  • ಹಕ್ಕುಸ್ವಾಮ್ಯ ನೀತಿ

ಮಹತ್ವದ ಜಾಲತಾಣಗಳು

  • ಭಾರತ ಸರ್ಕಾರ
  • ಕರ್ನಾಟಕ ಸರ್ಕಾರ
  • ಕರ್ನಾಟಕ ವಸತಿ ಇಲಾಖೆ
  • ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
  • ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ
  • ಖಜಾನೆ-2

ಸಂದರ್ಶಕರು

  • ಒಟ್ಟು ಸಂದರ್ಶಕರು : 6402625
  • ಇಂದಿನ ಎಣಿಕೆ : 0000269

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ವಿನ್ಯಾಸ ಮತ್ತು ಅಭಿವೃದ್ಧಿ : ರೇರಾ ಕರ್ನಾಟಕ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ